Monday, April 28, 2008

ಜೀವನದ ಹಾದಿಯಲಿ ನಿ ಬಂದೆ

ಜೀವನದ ಹಾದಿಯಲಿ ನಿ ಬಂದೆ
ಬರಿದಾದ ನನ್ನ ಕಂಗಳಲಿ ಕನಸುಗಳ ತಂದೆ
ನಸು ನಗೆಯಿಂದ ಹೃದಯದ ನಾಡಿಗಳ ಮಿಡಿತವ ಹೆಚ್ಚಿಸಿದೆ
ಮನ ಸೋತಿಹೇನು, ಕೈ ಹಿಡಿದು ಈ ಬಾಳ ಬೆಳಗಿಸು ನೀನು

0 Comments:

Post a Comment

<< Home