ಮಣ್ಣಲ್ಲಿ ಮಣ್ಣಾದೆ, ಧೂಳಾದರು ನಿನ್ನ ಘನತೆಗೆ ತಟ್ಟದಂತೆ ನಿಂತೆ
ಮಣ್ಣಲ್ಲಿ ಮಣ್ಣಾದೆ, ಧೂಳಾದರು ನಿನ್ನ ಘನತೆಗೆ ತಟ್ಟದಂತೆ ನಿಂತೆ
ನಿ ಬಯಸುವ ಪ್ರತಿ ಬಯಕೆ ಇಡೇರಲೆಂದು ಆಶಿಸಿದೆ
ನಿನ್ನಿಂದ ಅಗಲಿ ಬಾಳಲಾರನೆಂದು ಗೊತ್ತಿದ್ದೂ ನಿನ್ನ ದಾರಿಯಿಂದ ನಾ ದೂರ ಸರಿದೆ
ಈ ವ್ಯಥೆ ಬರಿ ನನ್ನದಾಗಿರಲಿ, ನಿನ್ನ ಜೀವನ ಸಂತಸದಿಂದಾ ತುಂಬಿರಲಿ.

0 Comments:
Post a Comment
<< Home