Sunday, May 04, 2008

ಪುಟಗಳ ನಂತರ ಪುಟಗಳ ತಿರುಗಿಸಿದೆ

ಪುಟಗಳ ನಂತರ ಪುಟಗಳ ತಿರುಗಿಸಿದೆ
ಪ್ರತಿ ಪುಟದಲಿ ನಿನ್ನ ಬಿಂಬ ಕಂಡೆ
ಮರೆಯಾಗಿ ಹೋದೆ ಇಂದು ನಿ, ಮೋಡಗಳ ಹಿಂದೆ ಮರೆಯಾದ ಚಂದಿರನಂತೆ
ನಿನ್ನ ನೆನಪೊಂದುಂಟು ಕಣ್ಣ ನೀರನು ಕರಗಿಸಲೆಂದು

0 Comments:

Post a Comment

<< Home